Gelu daniyu gudu gudugi



  • Title: Gelu daniyu gudu gudugi
  • Genre: GitaBharati
  • Language: Kannada
  • Theme: Patriotic
  • Length: 4:37 minutes (1.71 MB)
  • Format: MP3 Mono 22kHz 51Kbps (VBR)
If you have the lyrics (words) of this song, please send it to us by submitting it in the comments section below. Thanks!

ಗೆಲು ದ್ವನಿಯು ಗುಡು ಗುಡುಗಿ
ಸೋಲು ಸೊಲ್ಲಡಗಿ.... ನಾಳೆಗಳು ನಮದೆನಿಸಿದೆ
ಭರವಸೆಯ ನಾಳೆಗಳು ನಮದೆನಿಸಿದೆ
ಶತಕವಿದ ನಡೆದು ಮರು ಶತಕಕಿದೋ ಹಿಂದುತ್ವ
ವೀರರಸ ಹೊನಲುದಿಸಿದೆ ... ನಾಳೆಗಳು ನಮದೆನಿಸಿದೆ
ಭರವಸೆಯ ನಾಳೆಗಳು ನಮದೆನಿಸಿದೆ
ಭರವಸೆಯ ನಾಳೆಗಳು ನಮದೆನಿಸಿದೆ
ಕತ್ತಲೆಯ ಕೌರವರರು ಸುತ್ತಲು ಹಬ್ಬಿರಲು ಕ್ಷುದ್ರ ದೌರ್ಭಲ್ಯಗಳಿಗಿನೆಲ್ಲಿ ತಾಣ
ಪಾಂಚಜನ್ಯವು ಮೊಳಗೆ ಕರ್ಮಯೋಗದ ಕರೆಗೆ ಪಾಂಡವಗೆ ರೋಮಾಂಚನ
ಪಾಂಡವಗೆ..... ರೋಮಾಂಚನ...... ಹ... ಧರ್ಮ ಸಂರಕ್ಷಣೆಗೆ ರಾಷ್ಟ್ರ ಪುನರುನತ್ತಿಗೆ
ಧರ್ಮವೇ ಅವತರಿಸಿದೆ ...

ನಮ್ಮಗೋರ್ವಳೇ ತಾಯಿ ನಿತ್ಯವ ತನ್ಮಯಿ
ಅವಳು ಸಲುಹಿದ ಸುತ್ತರು ನಾವೆಂಬ ನೆನಪು
ಬರದೆಂಬುದೆನಿಲ್ಲ ಎನ್ನಾ ಸಾಧನೆ ಅಲ್ಲ
ತಾಯ ಗೌರವಕ್ಕೆ ಮುಡಿಪು......ತಾಯ ಗೌರವಕ್ಕೆ ಮುಡಿಪು.....
ಅರ್ಪಣೆಯೋಳ ಆನಂದ ಹೆಪ್ಪುಕೊಂಡಿವುದಿಲ್ಲಿ
ರಾಷ್ಟ್ರೀಯತ್ತೆಯಾ ಮೆರೆದಿದ್ದೆ ...

ಕಪಟಮತಾಂತರ ಆಮೀಷ ಹನ್ಜಿಕೆ
ನಾಡಿನ ನಾಡಿಯ ವ್ಯಾಪಿಸಿದೆ
ಸತ್ವವ ಮರೆಹಿಸಿ ವಿದೇಶೀಯ ಮೆರೆಸುವ
ಭ್ರಮೆಗಳೇ ಬದುಕಿನಲಿ ರೂಪಿಸಿವೆ
ವಿಭಜನೆ ವಿಕಟನೆ ನೈತಿಕ ಪತನಕ್ಕೆ
ದೈರ್ಯ ಮೆರುಗಳೇ ಕಂಪಿಸಿದೆ
ಮೃತ ಸಂಜೀವಿನಿ ಉತ್ತರವೆಂದರೆ
ಹಿಂದುತ್ವದ ಉಸಿರೇ ........
ಹಿಂದುತ್ವದ ಉಸಿರೇ ಹಿಂದುತ್ವದ ಉಸಿರೇ

so many corrections in kannada, please make that and print . i sung this song so many years back byheart'
udayanarampady

I cant download Aralalide Navabharata Desha song. please upload with lyricks

please, send lyricks

ದಯವಿಟ್ಟು ಹಾಡು ಲಿಕಿತ ರೂಪದಲ್ಲಿ ಇದ್ದರೆ ಕಳುಹಿಸಿ .

I cant download the songs in my mob. It shows 'download unsuccessful'. Why..? Plz ans me..

The song is really meaningful and fantastic. I remember old ITC and OTC camp days.

Somebody please upload "Thayi bharatiya pada padmagala poojisona banni" song.

plz send mee "Thayi bharatiya pada padmagala poojisona banni" song to my email id ,..plz plz.....

plz send mee "Thayi bharatiya pada padmagala poojisona banni" song to my email id ,..plz plz.....thirumaleshexpert@gmail.com
--

Post new comment

The content of this field is kept private and will not be shown publicly.
  • Lines and paragraphs break automatically.

More information about formatting options