Yalla Bheda Martu-ಎಲ್ಲಾ ಭೇದ ಮರೆತು



  • Title: Yalla Bheda Martu
  • Genre: Patriotic
  • Language: Kannada
  • Length: 6:02 minutes (3.45 MB)
  • Format: MP3 Stereo 22kHz 80Kbps (CBR)

ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ ..ಇದುವೆ ನವಗಾನ || ೨ಸಲ ||

ದುಡಿದರು ಕಾಣುತ ಕೇಶವರಂದು ಐಕ್ಯದ ಸುಂದರ ಕನಸು.. ಐಕ್ಯದ ಸುಂದರ ಕನಸು
ಪಣತೊಡಿರಿಂದು ಮಾಡುವೆವೆಂದು ಎಲ್ಲವನೂ ನನಸು … ಎಲ್ಲವನೂ ನನಸು
ಜಾತಿ ಮತಗಳ ಧನಿಕ ಬಡವರ ಭೇದವ ತರಬೇಡಿ
ಬಿದ್ದವರನು ಮೇಲೆತ್ತುವ ಬನ್ನಿ ಎಲ್ಲರೂ ಕೈ ನೀಡಿ .. ಎಲ್ಲರೂ ಕೈ ನೀಡಿ

ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ ॒ಇದುವೆ ನವಗಾನ

ಗಂಗೆ ತುಂಗೆ ಕಾವೇರಿಯ ಜಲ ನಮಗಾಗಿಯೆ ಎಂದು.. ನಮಗಾಗಿಯೆ ಎಂದು
ಮನ ಮಾಡಿಂದು ದುಡಿಯಲು ಬಂಧು ಆಲಸ ಬಿಡು ತಿಂದು.. ಆಲಸ ಬಿಡು ತಿಂದು
ಪುಣ್ಯದ ಮಣ್ಣಿದು ಬೆಳೆಸಲು ಬಾ ಬಂಗಾರದ ಬೆಳೆಯನ್ನು
ಬೆವರಿನ ಹೊಳೆಯೆ ಹರಿಯಲಿ ಇಂದು ಕೊಚ್ಚುತ ಕೊಳೆಯನ್ನು

ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ ..ಇದುವೆ ನವಗಾನ

ಕೊಲೆ ಸುಲಿಗೆಗಳ ಅತ್ಯಾಚಾರದ ಕೊನೆಯಾಗಲಿ ಇಂದು
ಸ್ನೇಹದ ಪ್ರೇಮದ ಭ್ರಾತೃತ್ವದ ಸೆಲೆ ಹರಿಯಲಿ ಎಂದೆಂದು
ಕುಡಿಯುವುದೊಂದೆ ಜಲ ಉಸಿರಾಡುವುದೊಂದೆ ಗಾಳಿ
ಹರಿಯುವುದೊಂದೆ ರಕ್ತವು ನಮ್ಮಲಿ ಭೇದವು ಎಕಾಗಿ

ಎಲ್ಲಾ ಭೇದ ಮರೆತು ಬನ್ನಿರಿ ನಾವು ಸಮಾನ
ಸಾರುವ ಇಂದು ಎಲ್ಲರು ಹಿಂದು ಇದುವೆ ನವಗಾನ ..ದುವೆ ನವಗಾನ

Devanagri Translieration
एल्ला भेदा मरेतु बन्निरि नावु समाना
सारुव इन्दु एल्लरु हिन्दू इदुवे नवगाना
- इदुवे नवगाना ||

दुडिदरू काणुत केशवरन्दु ऐक्यद सुंदरकनसु
पणतोडिरिन्दु माडुवेवेन्दु एल्लवनूननसु
जाति मतगळ धनिका बडवर भेदव तरबेडि
बिद्दवरन्नु मेलेत्तुव बन्नि एल्लरू कैनीडी
- एल्लरू कैनीड़ि || एल्ला ||

गंगे तुंगे कावेरिय जल नमगागिये एन्दु
मनमाडिन्दु दुड़ियलुबन्धुआलस बिड़ु तिंदु
पुण्यद मण्णिदु बेळेसलूबा बंगारद बेळेयन्नु
बेवरिन होळेये हरियलि इन्दु कोच्चुत कोळेयन्नु
- कोच्चुत कोळेयन्नु || एल्ला||

कोले सुलिगेगळअत्याचारद कोनेयागलि इंदु
स्नेहद प्रेमद भ्रातृत्वदसेले हरियलि एन्देन्दु
कुडियुवुदोन्दे जल उसिराडुवुदोन्देगाळि
हरियुवुदोन्दे रक्तवु नम्मलि भेदवु एकागि
- भेदवु एकागि || एल्ला ||

English Transliteration:
ĕllā bheda marĕtu banniri nāvu samāna
sāruva iṁdu ĕllaru hiṁdu iduvĕ navagāna iduvĕ navagāna 2sala

duḍidaru kāṇuta keśavaraṁdu aikyada suṁdara kanasu aikyada suṁdara kanasu
paṇatŏḍiriṁdu māḍuvĕvĕṁdu ĕllavanū nanasu ĕllavanū nanasu
jāti matagaḻa dhanika baḍavara bhedava tarabeḍi
biddavaranu melĕttuva banni ĕllarū kai nīḍi ĕllarū kai nīḍi

ĕllā bheda marĕtu banniri nāvu samāna
sāruva iṁdu ĕllaru hiṁdu iduvĕ navagāna ̱iduvĕ navagāna

gaṁgĕ tuṁgĕ kāveriya jala namagāgiyĕ ĕṁdu namagāgiyĕ ĕṁdu
mana māḍiṁdu duḍiyalu baṁdhu ālasa biḍu tiṁdu ālasa biḍu tiṁdu
puṇyada maṇṇidu bĕḻĕsalu bā baṁgārada bĕḻĕyannu
bĕvarina hŏḻĕyĕ hariyali iṁdu kŏccuta kŏḻĕyannu

ĕllā bheda marĕtu banniri nāvu samāna
sāruva iṁdu ĕllaru hiṁdu iduvĕ navagāna iduvĕ navagāna

kŏlĕ suligĕgaḻa atyācārada kŏnĕyāgali iṁdu
snehada premada bhrātṛtvada sĕlĕ hariyali ĕṁdĕṁdu
kuḍiyuvudŏṁdĕ jala usirāḍuvudŏṁdĕ gāḻi
hariyuvudŏṁdĕ raktavu nammali bhedavu ĕkāgi

ĕllā bheda marĕtu banniri nāvu samāna
sāruva iṁdu ĕllaru hiṁdu iduvĕ navagāna duvĕ navagāna

Meaning in Hindi
सब भेद बुलाके आओ सारे हम सब है सामान
सब मिलकर कहें आज हम सब हिन्दू है
यही है नवगान, यही है नवगान

केशव जी ने देखा था सुंदर सपना एकता का
प्रण लीजिये की करेंगे सच सारे सपने
जाती मत और अमीरी ग़रीबी का भेद ना किजीए
और जो है हारे उन्हें हाथ दे ऊपर उठाएँ हम सब मिलजुल के

गंगा तुंगा कावेरी था जल हम सबके लिए है
हे बंधु मन बनाके आजा मेहनत करने सारा आलस भुलाकर
इस पुण्य भूमि पर सोना उगाने आ जाओ सारे
आज अपना पसीना बहाकर धो डाले हैं सारे मैल

खून ख़राबा अत्याचार का अंत हो जाए आज
स्नेह प्रेम भ्रातृत्व की धारा बहे आज
सब पीते हैं एक ही जल सब लेते हैं साँस एक ही हवा में
सब के शरीर में बहता है एक ही रक्त
फिर किसलिए हैं ये भेद


Please to think to introduce Mankuttimanna Kagga in your Balagokulam

Please to think to introduce Mankuttimanna Kagga in your Balagokulam

Post new comment

The content of this field is kept private and will not be shown publicly.
  • Lines and paragraphs break automatically.

More information about formatting options