Maathe poojaka



  • Title: Maathe poojaka
  • Genre: Sangha
  • Language: Kannada
  • Length: 7:19 minutes (6.7 MB)
  • Format: MP3 Stereo 44kHz 128Kbps (CBR)
If you have the lyrics (words) of this song, please send it to us by submitting it in the comments section below. Thanks!

I need mp3 of ತಾಯಿ ಭಾರತೀಯ ಪಾದ ಪದ್ಮಗಳ ಪೂಜಿಸೋಣ ಬನ್ನಿ.

I love this songa

Hatsoff to the dedication!!
ಮಾತೃ ಮಂದಿರ ಬೆಳಗುತಿರಲಿ ನಾನೇ ನಂದಾದೀವಿಗೆ

Vandeeeeeeeee........... Maaaaaaaaaaaaaaatharam

my favorite...

ಮಾತೆ ಪೂಜಕ ನಾನು ಏನ್ನಯ ಶಿರವನಿಡುವೆನು ಅಡಿಯಲಿ
ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ

ಎಡರು ತೊಡರುಗಳೆಲ್ಲಾ ತುಳಿಯುತ ಮುಂದೆ ನುಗ್ಗುವೆ ಭರದಲಿ
ನಿನ್ನ ನಾಮ ನೀನಾದವಾಗಲಿ ಶ್ರಮಿಪೆ ನಾಪ್ರತಿ ಕ್ಷಣದಲಿ
ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ
ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ

ನಗುತ ನಲಿಯುವ ನಿನ್ನ ವದನವ ನೋಡಿ ನಲಿಯುವುದೆನ್ನೆದೆ
ನಿನ್ನ ದುಃಖಿತ ವದನ ವೀಕ್ಷಿಸೆ ಸಿದಿವುದೆನ್ನಯ ಹೃದಯವು
ನಿನ್ನ ಮುಖದಲಿ ಗೆಲುವು ತರಲು ನೀರು ಗೈಯುವೆ ರಕ್ತವಾ
ಎನ್ನ ಕನಕಣ ತೇದು ಬಸಿಯುವೆ ಪೂರ್ಣ ಜೀವನ ಶಕ್ತಿಯ

ನಿನ್ನ ತೇಜವ ಜಗವು ನೋಡಲಿ ಉರಿವ ದೀಪದ ತೆರದಲಿ
ಎನ್ನ ಶಕ್ತಿಯ ಘೃತವು ಸತತವು ಎರೆಯುತಿರುವೆನು ಬರದಲಿ
ಮಾತೃ ಮಂದಿರ ಬೆಳಗುತಿರಲಿ ನಾನೇ ನಂದಾದೀವಿಗೆ
ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ

ರುದ್ರನಾಗಿ ವಿರೋಧಿ ವಿಷವನು ಬರದಿ ನಾನದ ನುಂಗುವೆ
ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗ ನಾ ಸೆಳೆಯುವೆ
ಸೃಜಿಪೆ ಜಗದಲಿ ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ
ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವ

maate poojaka naanu ennaya shiravanu iduvenu adiyali
ninna keerthiyu jagadi mereyali onde aaseyu manadali

edaru todaru galella tuliyuta munde nuggev bharadali
ninna naama ninaadavaagali shramipe naaprathi kshandali
ninna gauravakedru baruva balava murivenu chaladali
jagada janani bharatha ida keli naliyuve mandali

naguta naliyuva ninna vadanava nodi nalivudenne
ninna dukitha vadana veekshise sidivudennaya hrudayavu
ninna mukhadali geluvu taraloo neeru gaiyuva rakthava
enna kanakana tedu basiyuve poorna jeevana shaktiya

ninna tejava jagavu noodali uriva deepada teradali
enna shaktiya grutava satatavu ereyutiruvenu baradali
maatru mandira belegutirali naane nadaadeevige
batti teradee dehe uriyali saarthakate eebalige

rudranaagi virodhi vishavanu baradi naanada nunguve
jagva macchisi adara hrudayava ninnedega naa seleyuve
srujipe jagadali ninna poojipa kooti kotti bhaktara
keerthi shikaradi maate mandisu arpisuve naa sarvava

Post new comment

The content of this field is kept private and will not be shown publicly.
  • Lines and paragraphs break automatically.

More information about formatting options