Ennadeya Bisi Rakta ಎನ್ನೆದೆಯ ಬಿಸಿರಕ್ತ

KannadaHinduism6:34

Download MP3, 6.3 MB

The song in its original script, with the Roman reading beside it.

Original, Kannada
Roman reading

ಎನ್ನೆದೆಯ ಬಿಸಿರಕ್ತ ಕುದಿಕುದಿಸಿ ಮಸಿಮಾಡಿ

ennedeya bisirakta kudikudisi masimadi

ನಾಂ ಬರೆಯಬಲ್ಲೆನೆ ನಾನು ಕವಿಯು

nam bareyaballan nanu kaviyu

ವಿಶ್ವ ಜನನಿಯ ಗರ್ಭ ಮಾತೃಭೂಮಿಯ ಬಸಿರು

vishva jananiya garb matribhumi basir

ನಾನ್ ತಪಿಸುತಿರೆ ಹೇಳಲಾವ ಪರಿಯು | ||ಪ

nan tapisutir helaalaav pariyu | ||pa

ದುರ್ಬಲರ ಮರ್ದಿಸುತ ಪಶುಬಲದಿ ವರ್ಧಿಸುತರಾಷ್ಟ್ರರಾಷ್ಟ್ರಗಳ ಸ್ವಾತಂತ್ರ್ಯ ಸೆಳೆಯುತ್ತಸುಲಿಗೆ ಸಂಸ್ಕೃತಿಯೆಂದು ತಿಳಿದಿರುವ ಪಾಪಿಗಳಮುರಿವ ಲೇಖನಿ ಬೇಕು ರಕ್ತವದಕೆ ಮಸಿ ||೧॥१॥

durbalara mardisut pashubaladi vardhisutrashtrar rashtr gal swatantrya seleytsulig sanskriti yendu tilidiruv papigalmuriva lekhani bek raktavadak masi1

ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯ ಸ್ವಾತಂತ್ರ್ಯಮೂರಕ್ಷರದೊಳದೇನು ಮಾಟವಿಹುದೋಸ್ವಾತಂತ್ರ್ಯ ಯಜ್ಞದೊಳು ಬಂದೆನ್ನ ಬಂಧುಗಳಮುದಿತ ಲೇಖನಿ ಬೇಕು ರಕ್ತವದಕೆ ಮಸಿ ||೨॥२॥

swatantrya swatantrya swatantrya swatantryamuraaksharad oladenu matavihudswatantrya yajnad ol bandenn bandhugalmudita lekhani bek raktavadak masi2

ಎನ್ನ ಹೃದಯದ ಸ್ಪೂರ್ತಿ ಎನ್ನ ಜನತೆಯ ಶಕ್ತಿಎನ್ನ ನಾಡಿನ ಕೀರ್ತಿ ಹೆಚ್ಚಿಸಲ್ಕೆಎಮ್ಮೂಂದಿಗರ ಬದುಕು ಬಾಳಾಗಿ ಬೆಳಗಿಸಲುಬಲಿತ ಲೇಖನಿ ಬೇಕು ರಕ್ತವದಕೆ ಮಸಿ ||೩॥३॥

enna hrudayad spurt enna janatey shaktienna nadina kirti heccchisalkaemmumdigara baduk balaagi beligisalubalita lekhani bek raktavadak masi3

Spotted a mistake in these lyrics? Suggest a correction