› Geets ›Hu Hareyada Honganasugale

Hu Hareyada Honganasugale ಹೂ ಹರೆಯದ ಹೊಂಗನಸುಗಳೆ

KannadaPatriotic6:58

Download MP3, 2.6 MB

The song in its original script, with the Roman reading beside it.

Original, Kannada
Roman reading

ಹೂ ಹರೆಯದ ಹೊಂಗನಸುಗಳೆ .. . . .ಹೂ ಹರೆಯದ ಹೊಂಗನಸುಗಳೆಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆಕತ್ತಲೆಗಿದು ಸಾವು ಸುತ್ತಲು ಮುಂಜಾವು, ಕತ್ತಲೆಗಿದು ಸಾವು ಸುತ್ತಲು ಮುಂಜಾವುಕರೆವಳುಷಾದೇವಿ ಮಂಗಳೆ ಸುಮಂಗಳೆ,ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ

hoo hareyada honganasugale .. . . .hoo hareyada honganasugaleeeli eeli eccharagi kanasu kangale, eeli eeli eccharagi kanasu kangalekattalegiду saavu suttalu munjaavu, kattalegiду saavu suttalu munjaavukarevalu shaa devi mangale sumangale,eeli eeli eccharagi kanasu kangale, eeli eeli eccharagi kanasu kangale

ನೋವಿನಿರುಳು ನರಳಿ ನರಳಿ ಸರಿದಿದೆ, ನಗುವು ನಲಿವಿಗಾಗಿ ಕದವ ತೆರೆದಿದೆನೋವಿನಿರುಳು ನರಳಿ ನರಳಿ ಸರಿದಿದೆ, ನಗುವು ನಲಿವಿಗಾಗಿ ಕದವ ತೆರೆದಿದೆಸೂತ್ರಬದ್ಧ್ರ ಕಾರ್ಯ ನಮ್ಮ ಎದುರಿದೆ, ಲೋಕ ನಮ್ಮ ನಿಲುವಿಗಾಗಿ ಕಾದಿದೆಅಬಲಶಕ್ತರಲ್ಲ ಸಬಲರು ನಾವೆಲ್ಲಾ, ಅಬಲಶಕ್ತರಲ್ಲ ಸಬಲರು ನಾವೆಲ್ಲಾಹಗಲಿಗರಳಬೇಕು ನೈದಿಲೆ, ನೈದಿಲೆ | ಹಗಲಿಗರಳಬೇಕು ನೈದಿಲೆ

novinirulu narali narali saridide, nuguvvu nalivigaagi kadava teredicеnovinirulu narali narali saridide, nuguvvu nalivigaagi kadava teredicеsuutra baddhra kaarya namm eduride, loka namm niluvigaagi kaadideabalashaktaralla sbalaru naavelaa, abalashaktaralla sbalaru naavelaahagaligaralbeku naidle, naidle | hagaralbeku naidle

ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆಹೂ ಹರೆಯದ ಹೊಂಗನಸುಗಳೆಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ

eeli eeli eccharagi kanasu kangale, eeli eeli eccharagi kanasu kangalehoo hareyada honganasugaleeeli eeli eccharagi kanasu kangale, eeli eeli eccharagi kanasu kangale

ಹುಲಿಯ ಮಣಿಸಿ ಹಲ್ಲೆಣಿಸಿದ ಭರತ ಬಲ, ಚಕ್ರವ್ಯೂಹ ಮುರಿದಾ ಅಭಿಮನ್ಯು ಛಲಹುಲಿಯ ಮಣಿಸಿ ಹಲ್ಲೆಣಿಸಿದ ಭರತ ಬಲ, ಚಕ್ರವ್ಯೂಹ ಮುರಿದಾ ಅಭಿಮನ್ಯು ಛಲಹುಲಿಯ ಹೊಡೆದ ವೀರ ಹುಡುಗ ಹೊಯ್ಸಳಾ, ವೀರ ವಾರಸಿಕೆಯೆ ಹಿಂದು ಸಂಕುಲಪುತ್ರಭಾವದೊಳಗೆ, ಕ್ಷಾತ್ರಭಾವ ಬೆಳಗೆ | ಪುತ್ರಭಾವದೊಳಗೆ, ಕ್ಷಾತ್ರಭಾವ ಬೆಳಗೆರಾಷ್ಟ್ರಶಕ್ತಿಗದುವೆ ಹಿನ್ನೆಲೆ, ಹಿನ್ನೆಲೆ | ರಾಷ್ಟ್ರಶಕ್ತಿಗದುವೆ ಹಿನ್ನೆಲೆ

huliya manisi hallenisida bharat bal, chakravyuh muridaa abhimanyu chhalhuliya manisi hallenisida bharat bal, chakravyuh muridaa abhimanyu chhalhuliya hodeda veer huduga hoysal, veer vaarasikeyе hindru sankulputhrabhaavadolage, kshaatrabhav belage | puthrabhaavadolage, kshaatrabhav belageraashtraashakttig aduvе hinele, hinele | raashtraashakttig aduvе hinele

ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆಹೂ ಹರೆಯದ ಹೊಂಗನಸುಗಳೆಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ

eeli eeli eccharagi kanasu kangale, eeli eeli eccharagi kanasu kangalehoo hareyada honganasugaleeeli eeli eccharagi kanasu kangale, eeli eeli eccharagi kanasu kangale

ಸೋಲಿನಸುರ ಹೊಂದಬೇಕು ಅವನತಿ, ಗೆಲುವಿನ ಸ್ವರ ಪಡೆಯಬೇಕು ಉನ್ನತಿಸೋಲಿನಸುರ ಹೊಂದಬೇಕು ಅವನತಿ, ಗೆಲುವಿನ ಸ್ವರ ಪಡೆಯಬೇಕು ಉನ್ನತಿಕಾರ್ಯಕಾಲ ಕಾಯುತಿಹಳು ಭಾರತಿ, ರಾಷ್ಟ್ರರಥಕೆ ನಮ್ಮ ಶಕ್ತಿ ಸಾರಥಿಛಲದಲಿ ಓಂದಾಗಿ ಜಗದಲಿ ಮುಂದಾಗಿ, ಛಲದಲಿ ಓಂದಾಗಿ ಜಗದಲಿ ಮುಂದಾಗಿನಿಲುವುದೊಂದೆ ನಮ್ಮ ಮುನ್ನೆಲೆ, ಮುನ್ನೆಲೆ | ನಿಲುವುದೊಂದೆ ನಮ್ಮ ಮುನ್ನೆಲೆ

solinasur hondbeku avanati, geluvina svar padeyбeku unnatisolinasur hondbeku avanati, geluvina svar padeyбeku unnatikaryakal kaautihalu bhaarati, raashtrrath ke namm shakti saathichald oli omngdagi jagdali mundagi, chald oli omngdagi jagdali mundaginiluvu donde namm munnele, munnele | niluvu donde namm munnele

ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆಹೂ ಹರೆಯದ ಹೊಂಗನಸುಗಳೆಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆಕತ್ತಲೆಗಿದು ಸಾವು ಸುತ್ತಲು ಮುಂಜಾವು, ಕತ್ತಲೆಗಿದು ಸಾವು ಸುತ್ತಲು ಮುಂಜಾವುಕರೆವಳುಷಾ ದೇವಿ ಮಂಗಳೆ ಸುಮಂಗಳೆ,ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ, ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ

eeli eeli eccharagi kanasu kangale, eeli eeli eccharagi kanasu kangalehoo hareyada honganasugaleeeli eeli eccharagi kanasu kangale, eeli eeli eccharagi kanasu kangalekattalegiду saavu suttalu munjaavu, kattalegiду saavu suttalu munjaavukarevalu shaa devi mangale sumangale,eeli eeli eccharagi kanasu kangale, eeli eeli eccharagi kanasu kangale

Spotted a mistake in these lyrics? Suggest a correction