Katta Banni Tarunare ಕಟ್ಟಬನ್ನಿ ತರುಣರೆ

KannadaPatriotic5:22

Download MP3, 2.1 MB

The song in its original script, with the Roman reading beside it.

Original, Kannada
Roman reading

ಕಟ್ಟಬನ್ನಿ ತರುಣರೆ ನವಭಾರತದೇಶವಸ್ವತ್ವ ಸ್ವಾಭಿಮಾನಭಾರಿತ ಶಕ್ತಿವಂತ ರಾಷ್ಟ್ರವ...ನವಭಾರತ ದೇಶವ || ||ಪ

kattabanni tarunara navabhaaratadeshavasvatva svaabhimaanabhaarita shaktivanta raashtrava...navabhaarata deshav || ||p

ಕಿತ್ತುಬಿಸುಟು ಸುತ್ತಲಿರುವ ವಿಷಮ ವಿಷದ ಕಳೆಯನುಬಿತ್ತಿಬೆಳೆದು ತನ್ನತನದ ಹೊನ್ನಿನಂತ ಬೆಳೆಯನುಚಿತ್ತದಲ್ಲಿ ಮನೆಯ ಮಾಡಿದಂಥ ಭ್ರಮೆಯ ತೊಲಗಿಸಿಕತ್ತಲನ್ನು ದೂರಗೊಳಿಸಿ ಧ್ಯೇಯದೀಪ ಬೆಳಗಿಸಿ ||೧॥१॥

kittubisutu suttaliruva vishama vishada kayanubittibadu tannatanada honninanta bayanuchittadalli manaya maadidantha bhramaya tolagisikattalannu dooragosi dhyeyadeepa bagisi1

ಜಗಕೆ ಅನ್ನ ನೀಡಬಲ್ಲ ಸಾಮರ್ಥ್ಯ ನಮಗಿರೆಕರದೊಳೇಕೆ ಭಿಕ್ಷಾಪಾತ್ರೆ ಅನ್ನಪೂರ್ಣೆ ಈ ಧರೆಯಜ್ಞಯಾಗಗಳ ತಪತ್ಯಾಗಗಳ ಪ್ರತಿನಿಧಿಸಿಅಗ್ನಿಯಂತುರಿಯುತಿದೆ ತರುಣಶಕ್ತಿ ||೨॥२॥

jagaka anna needaballa saamarthya namagirakaradoka bhikshaapaatra annapoorna ee dharayajnyayaagaga tapatyaagaga pratinidhisiagniyanturiyutida tarunashakti2

ಹೆಮ್ಮೆಯಿಂದೆದೆಯೆತ್ತಿ ಹಿಮ್ಮಡಿಯ ಧರೆಗೊತ್ತಿದುಷ್ಕಾಲನಾಗರನ ಹೆಡೆಯ ಮೆಟ್ಟಿದಿಕ್ತಟದಿ ಹೊಂಗಿರಣದೋಕುಳಿಯ ಚಿಮ್ಮುಸುತಅರುಣನಂತರುಳುತಿದೆ ತರುಣಶಕ್ತಿ ||೩॥३॥

hammayindadayatti himmadiya dharagottidushkaalanaagarana hadaya mattidiktatadi hongiranadokuya chimmusutaarunanantarutida tarunashakti3

Spotted a mistake in these lyrics? Suggest a correction