The song in its original script, with the Roman reading beside it.
ಸಾಮರಸ್ಯದ ನವ್ಯಯುಗಕೆ ನಿಮಗಿದು ಆಮಂತ್ರಣಕಣ್ಣು ತೆರೆದು ಭ್ರಮೆಯ ತೊರೆದು, ನೀಡಿ ಹಾರ್ದಿಕ ಸ್ಪಂದನಮಾಡಿ ಸೀಮೋಲ್ಲಂಘನ, ಮಾಡಿ ಸೀಮೋಲ್ಲಂಘನ
saamarasyada navyayugaka nimagidu aamantranakannu taradu bhramaya toradu, needi haardika spandanamaadi seemollanghana, maadi seemollanghana
ಭರತಭೂಮಿಯ ಚರಿತೆಯೊಡಲಲಿ ಅಡಗಿದೆ ಕಥೆ ಸಾವಿರಾಮಡಿಲ ಮಕ್ಕಳ ಸೋಲು-ಗೆಲುವಿನ ನೋವು-ನಲಿವಿನ ಹಂದರಪ್ರಗತಿ ಪತನದ ಕಥನ ಮಥನದಿ ಸತ್ಯವಾಗಲಿ ಗೋಚರಮತ್ತೆ ಮೂಡಲಿ ಭಾಸ್ಕರ, ಮತ್ತೆ ಮೂಡಲಿ ಭಾಸ್ಕರ
bharatabhoomiya charitayodalali adagida katha saaviraamadila makka solu-galuvina novu-nalivina handarapragati patanada kathana mathanadi satyavaagali gocharamatta moodali bhaaskara, matta moodali bhaaskara
ಸಾಮರಸ್ಯದ ನವ್ಯಯುಗಕೆ ನಿಮಗಿದು ಆಮಂತ್ರಣಕಣ್ಣು ತೆರೆದು ಭ್ರಮೆಯ ತೊರೆದು, ನೀಡಿ ಹಾರ್ದಿಕ ಸ್ಪಂದನಮಾಡಿ ಸೀಮೋಲ್ಲಂಘನ, ಮಾಡಿ ಸೀಮೋಲ್ಲಂಘನ
saamarasyada navyayugaka nimagidu aamantranakannu taradu bhramaya toradu, needi haardika spandanamaadi seemollanghana, maadi seemollanghana
ಖಡ್ಗ ಬಲದಿಂ ಕುಟಿಲ ತನದಿಂ ನಡೆಯಿತಿಲ್ಲಿ ಮತಾಂತರಒಂದೆ ನೆತ್ತರ ಬಂಧುಗಳಲಿ ಹಗೆಯ ವಿಷ ಬೀಜಾಂಕುರಓಡೆದು ಆಳುವ ಕಪಟ ನೀತಿಯು ತಂದಿತೋ ಗಂಡಾಂತರವಿಭಜನೆಯ ಫಲ ಭೀಕರ, ವಿಭಜನೆಯ ಫಲ ಭೀಕರ
khadga baladin kutila tanadin nadayitilli mataantaraonda nattara bandhugali hagaya visha beejaankuraodadu aava kapata neetiyu tandito gandaantaravibhajanaya phala bheekara, vibhajanaya phala bheekara
ಸಾಮರಸ್ಯದ ನವ್ಯಯುಗಕೆ ನಿಮಗಿದು ಆಮಂತ್ರಣಕಣ್ಣು ತೆರೆದು ಭ್ರಮೆಯ ತೊರೆದು, ನೀಡಿ ಹಾರ್ದಿಕ ಸ್ಪಂದನಮಾಡಿ ಸೀಮೋಲ್ಲಂಘನ, ಮಾಡಿ ಸೀಮೋಲ್ಲಂಘನ
saamarasyada navyayugaka nimagidu aamantranakannu taradu bhramaya toradu, needi haardika spandanamaadi seemollanghana, maadi seemollanghana
ನಮ್ಮ ನಾಡನು ತುಂಡುಗೈದಿಹ ಧೂರ್ತಕೃತ್ಯವ ಖಂಡಿಸಿಅರಿಯ ಜೊತೆಯೆಲಿ ಸಂಚು ಹೂಡಿಹ ಭಂಡಜನರನು ದಂಡಿಸಿರಾಷ್ಟ್ರವೆಮದು ಅಖಂಡವೆಂದು, ವಿಶ್ವದೆದುರಲಿ ಮಂಡಿಸಿಮಾತೃ ಭೂಮಿಯ ವಂದಿಸಿ, ಮಾತೃ ಭೂಮಿಯ ವಂದಿಸಿ
namma naadanu tundugaidiha dhoortakrityava khandisiariya jotayali sanchu hoodiha bhandajanaranu dandisiraashtravamadu akhandavandu, vishvadadurali mandisimaatri bhoomiya vandisi, maatri bhoomiya vandisi
ಸಾಮರಸ್ಯದ ನವ್ಯಯುಗಕೆ ನಿಮಗಿದು ಆಮಂತ್ರಣಕಣ್ಣು ತೆರೆದು ಭ್ರಮೆಯ ತೊರೆದು, ನೀಡಿ ಹಾರ್ದಿಕ ಸ್ಪಂದನಮಾಡಿ ಸೀಮೋಲ್ಲಂಘನ, ಮಾಡಿ ಸೀಮೋಲ್ಲಂಘನ
saamarasyada navyayugaka nimagidu aamantranakannu taradu bhramaya toradu, needi haardika spandanamaadi seemollanghana, maadi seemollanghana
ಮೌನ ಮುರಿದು ಮಾತನಾಡಿ ಎದೆಯ ಭಾವಕೆ ದನಿಯ ನೀಡಿಸಖ್ಯ ಬೆಳೆಸಿ ಭೇದ ಮರೆತು ಮುಖ್ಯವಾಹಿನಿಯಲ್ಲಿ ಬೆರೆತುಬಿಂಕ ಬಿಗುಮಾನವನು ತ್ಯಜಿಸಿ, ಶಂಕೆ ಅಂಜಿಕೆ ದೂರವಿರಿಸಿಬನ್ನಿ ಐಕ್ಯದ ದೀಕ್ಷೆ ಧರಿಸಿ, ಬನ್ನಿ ಐಕ್ಯದ ದೀಕ್ಷೆ ಧರಿಸಿ
mauna muridu maatanaadi daya bhaavaka daniya needisakhya basi bheda maratu mukhyavaahiniyalli baratubinka bigumaanavanu tyajisi, shanka anjika dooravirisibanni aikyada deeksha dharisi, banni aikyada deeksha dharisi
ಸಾಮರಸ್ಯದ ನವ್ಯಯುಗಕೆ ನಿಮಗಿದು ಆಮಂತ್ರಣಕಣ್ಣು ತೆರೆದು ಭ್ರಮೆಯ ತೊರೆದು, ನೀಡಿ ಹಾರ್ದಿಕ ಸ್ಪಂದನಮಾಡಿ ಸೀಮೋಲ್ಲಂಘನ, ಮಾಡಿ ಸೀಮೋಲ್ಲಂಘನ
saamarasyada navyayugaka nimagidu aamantranakannu taradu bhramaya toradu, needi haardika spandanamaadi seemollanghana, maadi seemollanghana
Spotted a mistake in these lyrics? Suggest a correction