Karava Jodisa Banni ಕರವ ಜೋಡಿಸ ಬನ್ನಿ

KannadaPatriotic6:58

Download MP3, 2.5 MB

The song in its original script, with the Roman reading beside it.

Original, Kannada
Roman reading

ಕರವ ಜೋಡಿಸ ಬನ್ನಿ ಈ ರಾಷ್ಟ್ರ ಕಾರ್ಯದಲಿಸ್ವರವ ಕೂಡಿಸ ಬನ್ನಿ ಒಕ್ಕೊರಲ ಘೋಷದಲಿನವಯುಗದ ನಿರ್ಮಾಣ ಗೈವ ಶುಭ ಆಶಯಕೆಆಕೃತಿಯ ಮೂಡಿಸಲು ಜಾಗೃತಿಯ ಸಾಧಿಸಲು

karava jodisa banni ee raashtra kaaryadalisvarava koodisa banni okkorala ghoshadalinavayugada nirmaana gaiva shubha aashayakaaakritiya moodisalu jaagritiya saadhisalu

ಕರವ ಜೋಡಿಸ ಬನ್ನಿ ಈ ರಾಷ್ಟ್ರ ಕಾರ್ಯದಲಿಸ್ವರವ ಕೂಡಿಸ ಬನ್ನಿ ಒಕ್ಕೊರಲ ಘೋಷದಲಿಕರವ ಜೋಡಿಸ ಬನ್ನಿ ಈ ರಾಷ್ಟ್ರ ಕಾರ್ಯದಲಿ

karava jodisa banni ee raashtra kaaryadalisvarava koodisa banni okkorala ghoshadalikarava jodisa banni ee raashtra kaaryadali

ಉತ್ತುಂಗ ಸಂಸ್ಕೃತಿಯ ವಾರಸಿಕೆ ಎಮಗಿಹುದುತಾಯ್ನೆಲೆದ ಉನ್ನತಿಯ ಆದರ್ಶ ಗುರಿಯಿಹುದುಕಷ್ಟಗಳನೆದುರಿಸುವ ಕೆಚ್ಚೆದೆಯ ಬಲವಿಹುದುವೈರಿಗಳ ವ್ಯೂಹಗಳ ಭೇದಿಸುವ ಛಲವಿಹುದು

uttunga sanskritiya vaarasika magihudutaaynalada unnatiya aadarsha guriyihudukashtaganadurisuva kachchadaya balavihuduvairiga vyoohaga bhedisuva chhalavihudu

ಕರವ ಜೋಡಿಸ ಬನ್ನಿ ಈ ರಾಷ್ಟ್ರ ಕಾರ್ಯದಲಿಸ್ವರವ ಕೂಡಿಸ ಬನ್ನಿ ಒಕ್ಕೊರಲ ಘೋಷದಲಿಕರವ ಜೋಡಿಸ ಬನ್ನಿ ಈ ರಾಷ್ಟ್ರ ಕಾರ್ಯದಲಿ

karava jodisa banni ee raashtra kaaryadalisvarava koodisa banni okkorala ghoshadalikarava jodisa banni ee raashtra kaaryadali

ನಮನ ನಿರ್ಬಂಧಗಳ ಅಂಜಿಕೆಯು ನಮಗಿಲ್ಲಆಳುವರ ಸರಕೃಪೆಯ ಆಸರೆಯ ಹಂಗಿಲ್ಲಕಠಿಣ ಅಗ್ನಿಪರೀಕ್ಷೆಗಳಾ ಗೆದ್ದು ಬಂದಿಹೆವುಮರಣಕೂಪದಿ ಧುಮುಕಿ ಮೇಲೆದ್ದು ಬಂದಿಹೆವು

namana nirbandhaga anjikayu namagillaaavara sarakripaya aasaraya hangillakathina agnipareekshaga gaddu bandihavumaranakoopadi dhumuki meladdu bandihavu

ಕರವ ಜೋಡಿಸ ಬನ್ನಿ ಈ ರಾಷ್ಟ್ರ ಕಾರ್ಯದಲಿಸ್ವರವ ಕೂಡಿಸ ಬನ್ನಿ ಒಕ್ಕೊರಲ ಘೋಷದಲಿಕರವ ಜೋಡಿಸ ಬನ್ನಿ ಈ ರಾಷ್ಟ್ರ ಕಾರ್ಯದಲಿ

karava jodisa banni ee raashtra kaaryadalisvarava koodisa banni okkorala ghoshadalikarava jodisa banni ee raashtra kaaryadali

ಕಾಶ್ಮೀರದಾ ಕೂಗು ನಿಮಗೆ ಕೇಳಿಸದೇನುತಾಯೊಡಲ ತಳಮಳವು ಮನವ ಬಾಧಿಸದೇನುಮೆರೆಯುತಿರೆ ಎಲ್ಲೆಲ್ಲೂ ದ್ರೋಹಾವಿಚಿತ್ರತೆಯುಮೈಮರೆತು ಮಲಗಿದರೆ ಎಲ್ಲಿಹುದು ಭದ್ರತೆಯು

kaashmeeradaa koogu nimaga kesadenutaayodala tamavu manava baadhisadenumarayutira llalloo drohaavichitratayumaimaratu malagidara llihudu bhadratayu

ಕರವ ಜೋಡಿಸ ಬನ್ನಿ ಈ ರಾಷ್ಟ್ರ ಕಾರ್ಯದಲಿಸ್ವರವ ಕೂಡಿಸ ಬನ್ನಿ ಒಕ್ಕೊರಲ ಘೋಷದಲಿಕರವ ಜೋಡಿಸ ಬನ್ನಿ ಈ ರಾಷ್ಟ್ರ ಕಾರ್ಯದಲಿ

karava jodisa banni ee raashtra kaaryadalisvarava koodisa banni okkorala ghoshadalikarava jodisa banni ee raashtra kaaryadali

ನೀವು ಕಿವಿಗೊಡಬೇಡಿ ಸ್ವಾರ್ಥಿಗಳ ನುಡಿಗಳಿಗೆಆಜ್ಯವನು ಎರೆಯದಿರಿ ಕುಟಿಲತೆಯ ಕಿಡಿಗಳಿಗೆಸಹಕರಿಸಿ ಬೋಧನೆಗೆ ಬಲವೀವ ಸಾಧನೆಗೆಹಿಂದು ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದನೆಗೆ

neevu kivigodabedi svaarthiga nudigagaaajyavanu rayadiri kutilataya kidigagasahakarisi bodhanaga balaveeva saadhanagahindu raashtreeyataya prabala pratipaadanaga

ಕರವ ಜೋಡಿಸ ಬನ್ನಿ ಈ ರಾಷ್ಟ್ರ ಕಾರ್ಯದಲಿಸ್ವರವ ಕೂಡಿಸ ಬನ್ನಿ ಒಕ್ಕೊರಲ ಘೋಷದಲಿನವಯುಗದ ನಿರ್ಮಾಣ ಗೈವ ಶುಭ ಆಶಯಕೆಆಕೃತಿಯ ಮೂಡಿಸಲು ಜಾಗೃತಿಯ ಸಾಧಿಸಲು

karava jodisa banni ee raashtra kaaryadalisvarava koodisa banni okkorala ghoshadalinavayugada nirmaana gaiva shubha aashayakaaakritiya moodisalu jaagritiya saadhisalu

ಕರವ ಜೋಡಿಸ ಬನ್ನಿ ಈ ರಾಷ್ಟ್ರ ಕಾರ್ಯದಲಿಸ್ವರವ ಕೂಡಿಸ ಬನ್ನಿ ಒಕ್ಕೊರಲ ಘೋಷದಲಿಕರವ ಜೋಡಿಸ ಬನ್ನಿ ಈ ರಾಷ್ಟ್ರ ಕಾರ್ಯದಲಿ

karava jodisa banni ee raashtra kaaryadalisvarava koodisa banni okkorala ghoshadalikarava jodisa banni ee raashtra kaaryadali

Spotted a mistake in these lyrics? Suggest a correction