Amoortha Moortha ಅಮೂರ್ತ ಮೂರ್ತ

KannadaSangha6:00

Download MP3, 5.8 MB

The song in its original script, with the Roman reading beside it.

Original, Kannada
Roman reading

ಅಮೂರ್ತ ಮೂರ್ತ ಮೂರ್ತಿಮಂತ ನಿನ್ನೊಲು ನಾವಾಗಲಿನಿನ್ನ ಚರಣ ಶರಣು ಪಡೆದು ದೇಶ ಸೇವೆಗೋದಾಗಲಿ || ಪ

amurt murt murtimnt ninnolu naavaagalininn krn shrnu pdedu desh sevaodaagali || p

ಮೊಗ್ಗು ಮೊಗ್ಗು ಬಿರಿದು ಬಿರಿದು ಹಿಡಿಹೂಗಳು ಅರಳಲಿದಿವ್ಯಗಂಧವೆಲ್ಲ ಹರಡಿ ಅವನಿಯು ಪರಿಮಳಿಸಲಿ॥१॥

mogagau mogagau biridu biridu hidihugalu arllidivygandhvell hrdi avniyu primlisli1

ಪುಷ್ಪಫಲದ ವಾಂಛೆಯಳಿದು ಸಮರ್ಪಣೆಯ ಭಾವ ತಳೆದುಧ್ಯೇಯದೇವನೆದುರಿನಲ್ಲಿ ಸ್ವಾರ್ಥ ಹೋಮವಾಗಲಿ॥२॥

puspfld vaancheylidu smrpney bhaav tledudhyeydevnedurinlli svaarth homvaagali2

ಒಂದೇ ಧ್ಯೇಯನೆನಗೆ ದೇವ ಮುಡಿಪು ಸೇವೆ ಭಕ್ತಿಭಾವನಿರತಪೂಜೆ ಇಂದ ನಿನ್ನ ದೇವರೂಪ ದೊರೆಯಲಿ॥३॥

ऒnde dhyeynengae dev mudipu seve bhktibhaavnirtpuje ind ninn devrup doreyli3

ದಿವ್ಯ ಭವ್ಯ ರಾಷ್ಟ್ತ್ರಜ್ಯೋತಿ ನಿನ್ನ ತೇಜಕಿಲ್ಲ ಸಾಟಿಜ್ಯೋತಿರ್ಮಯ ದೀಪ್ತಿಯಿಂದ ಸಕಲ ಹೃದಯ ಬೆಳಗಲಿ॥४॥

divy bhvy raasttrjyoti ninn tejkill saatijyotirmy diptiyind skl hridy belgali4

ನಿನಗೆ ಸರಿಸಮಾನರೆನಿಸಿ ಬೆಳೆದು ವರ್ಧಮಾನರೆನಿಸಿದೇಶ ಧರ್ಮ ಸಂಸ್ಕೃತಿಗಳ ನೆಲೆಯನಾಂತು ಬೆಳೆಯಲಿ॥५॥

ningae srismaanrenisi beledu vrdhmaanrenisidesh dhrm snskritigal neleynaantu beleyli5

Spotted a mistake in these lyrics? Suggest a correction