The song in its original script, with the Roman reading beside it.
Original, Kannada
ಆರದಿಹ ಆದರ್ಶ ಜ್ವಾಲೆಯ ಅರ್ಚಿಸುವೆ ನಾ ದಿನ ದಿನಗೊಳಿಸೆ ಸಾರ್ಥಕ ಶ್ರೇಷ್ಠ ಜೀವನ ಅರ್ಪಿಸುವೆ ತನುಮನಧನ ||ಪ
ಜ್ಞಾನ ತಪಸಿನ ಪ್ರಭೆಯ ಬೀರುತ ಸಂಜೆ ಮುಂಜಾನೆಗಳಲಿನೆಲೆ ಪ್ರಶಾಂತಿಯ ಪರ್ಣಶಾಲೆಯ ಹೋಮ ಧೂಮದ ಮಡಿಲಲಿಬೆಳಗಿದಗ್ನಿಯ ನೃತ್ಯ ಜ್ಯೋತಿಯ ಪ್ರತಿನಿಧಿಯೇ ಶಿರವಂದನಾ ||೧
ರಣ ರಣಾಂಗಣದಲ್ಲಿ ಶೌರ್ಯದ ಸ್ಪೂರ್ತಿ ತೆರೆ ತೆರೆಯುಕ್ಕಿಸಿದೇಶ ಧರ್ಮದ ಘನತೆ ಗೌರವ ಕೀರ್ತಿ ಕಳಶವ ರಕ್ಷಿಸಿಮೆರೆದ ವೀರರ ಹೃದಯ ಪ್ರೇರಣೆ ನಮನ ಭಗವಾ ಕೇತನ ||೨
ರವಿ ರಥಾಗ್ರದಿ ನಿತ್ಯ ಅರಳುವ ಅರುಣವರ್ಣದ ತೋರಣತತ್ವ ಘನಿಸಿದ ಸತ್ವ ಸಂಪದ ಇದಮರತ್ವಕ್ಕೆ ಕಾರಣರಾಷ್ಟ್ರಸೇವೆಗೆ ತ್ಯಾಗ ಕಲಿಸುವ ಧ್ಯೇಯ ಧ್ವಜದಾರಾಧನಾ ||೩
Roman reading
Roman transcription not available yet.
Spotted a mistake in these lyrics? Suggest a correction