The song in its original script, with the Roman reading beside it.
ಅನುಪಮ ಆದರ್ಷದ ನುಡಿಯೊಂದಕೆ ದೊರಕಿದೆ ಇಲ್ಲಿ ಉದಾಹರಣೆಕ್ರಿಯಾ, ಸಿದ್ಧಿ, ಸತ್ವೆ ಭವತಿ, ಮಹತಾನೋಪಕರಣಿ ||ಅ|| (೨)
anupm aadrsd nudiyondke dorkide illi udaahrnekriyaa, siddhi, stve bhvti, mhtaanopkrni ||a|| (2)
ಹಣವಿಲ್ಲಾ ಹಣ ಹಂಬಲವಿಲ್ಲಾ(೨), ಅಧಿಕಾರಾಧ ಅಂಗಣವಿಲ್ಲಾಹಣವಿಲ್ಲಾ ಜನ ಬೆಂಬಲವಿಲ್ಲಾ, ಅನುಕೂಲತೆಗಳ ಸುಳಿವಿಲ್ಲಾಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಇಂದು ಸಂಘಟನೆ ||೧॥१॥
hnvillaa hn hnblvillaa(2), adhikaaraadh anganvillaahnvillaa jn benblvillaa, anukultal sulivillaaksnvaadru biduvillde keshv kttid indu snghtne1
ರಾಷ್ಟ್ರಭಕ್ತಿ ಸದ್ಗುಣಗಳ ನುಡಿದರೆ (೨), ಬಡತನವೇ ಮೈ ಮನೆಯಲ್ಲಾಪದವಿ ಬೇರೆ ಕಾಲ್ಘತ್ತಿ ಬೇರೆಯಿದು, ಪರಿಹಸ್ಯದ ನುಡಿ ಜನಕೆಲ್ಲಾವ್ಯಂಗ್ಯ ವಿರೋಧವ ಎದುರಿಸಿ ಕೇಶವ ಕಟ್ಟಿದ ಇಂದು ಸಂಘಟನೆ ||೨॥२॥
raastrbhkti sdgaungal nudidre (2), bdtnve mai mneyllaapdvi bere kaalghtti bereyidu, prihsyd nudi jnkellaavyngay virodhv ऎdurisi keshv kttid indu snghtne2
ಸಾವಿರ ಇತಿಹಾಸದ ಕಟ್ಟಿದ ಮನೆ (೨), ಬಾನೆತ್ತರ ಭೂಮಿಯ ಅಗಲಶತಮಾನದ ದಾಸ್ಯದ ಬಿರುಗಾಳಿಗೆ ನಡುಗಿತು ನಡೆಯಿತು ಒಳಜಗಳಪುನರಪಿ ಜೀರ್ನೋಧಾರಕೆ ಕೇಶವ ಕಟ್ಟಿದ ಇಂದು ಸಂಘಟನೆ ||೩॥३॥
saavir itihaasd kttid mne (2), baanettr bhumiy agalshtmaand daasyd birugaaaligae ndugaitu ndeyitu ऒljgalpunrpi jirnodhaarke keshv kttid indu snghtne3
Spotted a mistake in these lyrics? Suggest a correction