› Geets ›Aralalide Navabharata Des

Aralalide Navabharata Des ಅರಳಲಿದೆ ನವಭಾರತದೇಶ

KannadaSangha6:47

Download MP3, 6.5 MB

The song in its original script, with the Roman reading beside it.

Original, Kannada
Roman reading

ಅರಳಲಿದೆ ನವಭಾರತದೇಶ ಕಗ್ಗತ್ತಲ ಒಡಲಿಂದಬೆಳಗಲಿದೆ ಭುವಿಯಂಗುಲ ಅಂಗುಲ ಹಿಂದುತ್ವದ ಪ್ರಭೆಯಿಂದ ||ಪ

aralid navabharatdesh kaggatal odalindbeligalid bhuviyangul angul hindutv prabheyind ||pa

ಮನುಜನ ಜನುಮವ ಸಾರ್ಥಕಗೊಳಿಸಿಹ ಮುನಿಜನರಮೃತ ವಾಣಿಅನುಜತ್ವದ ಆದರ್ಶವ ಸಾರಿದ ಕಾವ್ಯಗಳದ್ಭುತ ಶೇಣಿಚಿಮ್ಮಲಿದೆ ಚೈತನ್ಯದ ಚಿಲುಮೆ ಪ್ರಾಚೀನದ ನೆಲೆಯಿಂದ ||೧॥१॥

manujana janumav sarthakgolisiha munijanarmrit vanianujatv adarsh sarid kaavyagaladabdt shrenichimalid chaitanyad chilum praachin neleyind1

ಶತಶತಮಾನದ ಆ ಗತವೈಭವ ಭೂಗವಾಗುವ ಮುನ್ನಜಾಗೃತಗೊಳಿಸಿ ಸುಷುಪ್ತ ಜನಾಂಗದ ಸಮಯವು ಮೀರುವ ಮುನ್ನಉದಿಸಲಿದೆ ನವ ಹಿಂದುಸಮಾಜ ಶತ ಅವಶೇಷಗಳಿಂದ ||೨॥२॥

shatashatamаnad gat vaibhav bhugavaguv munnjagritgolisi sushrupt jnanngad samayav meruv munnudisalid nav hindustam sat avashesh galind2

ಹಬ್ಬಿದ ಮಬ್ಬಲಿ ಗುರಿಯನು ತಪ್ಪಿದ ಮೌಢ್ಯವನಪ್ಪಿದ ಜನಕೆಅರಿವಿನ ಈ ಅರುಣೋದಯಕಾಲದಿ ಇಳೆಯನೆ ಬೆಳಗುವ ಬಯಕೆಮೂಡಲಿದೆ ನೂತನ ಆಶೋತ್ತರ ಹತ ಆಕಾಂಕ್ಷೆಗಳಿಂದ ||೩॥३॥

habid mabali guriyanu tappid maudhyavan appid janakarivin ee arunodayakaaladi ileyane belighuv bayakmudlid nutana ashottar hat akankshegalind3

ದಿಡುಕಿದ ಅನುಜರ ಸಿಡುಕಿನ ಕೃತ್ಯವು ತಂದಿರೆ ನಾಡಿಗಪಾಯಒಡಕಿನ ಜಾಲಕೆ ಕೆಡುಕಿನ ಕಾಲಕೆ ಸಾರುತ ಅಂತ್ಯವಿದಾಯಉಕ್ಕಲಿದೆ ಸಂಜೀವಿನಿ ಅಮೃತ ಹಾಲಾಹಲದೆಡೆಯಿಂದ ||೪॥४॥

didukid anujara sidukina krity tandire nadigapayodakina jalak kedukina kalak sarut antyvidukkalid sanjeevini amrit halahalad edeyind4

Spotted a mistake in these lyrics? Suggest a correction