› Geets ›Aruna Dhvajavu Kareyutihu

Aruna Dhvajavu Kareyutihu ಅರುಣ ಧ್ವಜವು ಕರೆಯುತಿಹುದು

KannadaSangha3:54

Download MP3, 3.8 MB

The song in its original script, with the Roman reading beside it.

Original, Kannada
Roman reading

ಅರುಣ ಧ್ವಜವು ಕರೆಯುತಿಹುದು ಬಾ ಹಿಂದೂ ಬಾ, ಬಾ ಹಿಂದೂ ಬಾ – ೨

arun dhvjvu kreyutihudu baa hindu baa, baa hindu baa – 2

ಮನವು ತೆರೆದು ಶಿರವು ಮಣಿದು ಓ ಎಂದು ಬಾ - ೨ಬಂಧು ನಾವು ಒಂದು ಬಾ, ಎಂದೆಂದಿಗು ಒಂದೇ ಬಾ, ಎಂದೆಂದಿಗು ಒಂದೇ ಬಾಅರುಣ ಧ್ವಜವು…

mnvu teredu shirvu mnidu o ऎndu baa - 2bndhu naavu ऒndu baa, ऎndendigau ऒnde baa, ऎndendigau ऒnde baaarun dhvjvu…

ಹಳೆಯ ಕಹಿಯ ಮರೆತು ಬಿಡು ಧ್ವೇಷ ರೋಷ ದೂರ ಸುಡು - ೨ಎಲ್ಲ ಹಗೆ ಎಲ್ಲ ಧಗೆ ಮೀರಿ ಬರಲಿ ಸ್ನೇಹ ನಗೆಅರುಣ ಧ್ವಜವು…

hley khiy mretu bidu dhves ros dur sudu - 2ऎll hgae ऎll dhgae miri brli sneh ngaearun dhvjvu…

ಸತ್ಯ ನ್ಯಾಯ ನೀತಿ ನಡೆ ಬಿಟ್ಟ ನಿಲುವು ಬರದು ತಡೆ - ೨ದರ್ಪ ದಮನಕಿರದು ಬೆಲೆ ಹರಿಯ ಪ್ರೀತಿ ಶಾಂತಿ ಸೆಲೆಅರುಣ ಧ್ವಜವು…

sty nyaay niti nde bitt niluvu brdu tde - 2drp dmnkirdu bele hriy priti shaanti selearun dhvjvu…

ಸಂತ ವಾಣಿ ದಿನವು ನೆನೆ ಬಿತ್ತು ಮನದಿ ಬರಲಿ ತೆನೆ - ೨ವೀರಗಾಥೆ ಕೇಳಿ ತನು ರೋಮಂಚಿತವಗದೇನುಅರುಣ ಧ್ವಜವು…

snt vaani dinvu nene bittu mndi brli tene - 2virgaaathe keli tnu romnkitvgadenuarun dhvjvu…

ಧರ್ಮದರಿವು ಮೂಡಲಿ ಜನಜಗೃತಿಯಗಲಿ - ೨ಓಂಕಾರದ ನಾದದಿ ವಿಜಯಭೇರಿ ಮೊಳಗಲಿ, ವಿಜಯಭೇರಿ ಮೊಳಗಲಿಅರುಣ ಧ್ವಜವು ಕರೆಯುತಿಹುದು ಬಾ ಹಿಂದೂ ಬಾ, ಬಾ ಹಿಂದೂ ಬಾ – ೨

dhrmdrivu mudli jnjgaritiygali - 2onkaard naaddi vijybheri molgali, vijybheri molgaliarun dhvjvu kreyutihudu baa hindu baa, baa hindu baa – 2

Spotted a mistake in these lyrics? Suggest a correction