The song in its original script, with the Roman reading beside it.
ಕರವ ಜೋಡಿಸಬನ್ನಿ ಈ ರಾಷ್ಟ್ರಕಾರ್ಯದಲಿಸ್ವರವ ಕೂಡಿಸಬನ್ನಿ ಒಕ್ಕೊರಲು ಘೋಷದಲಿ
karava jodisabanni ee raashtrakaaryadalisvarava koodisabanni okkoralu ghoshadali
ನವಯುಗದ ನಿರ್ಮಾಣ ಗೈವ ಶುಭ ಆಶಯಕೆಆಕೃತಿಯ ಮೂಡಿಸಲು ಜಾಗೃತಿಯ ಸಾಧಿಸಲು
navayugada nirmaana gaiva shubha aashayakaaakritiya moodisalu jaagritiya saadhisalu
ಉತ್ತುಂಗ ಸಂಸ್ಕೃತಿಯ ವಾರಸಿಕೆ ಎಮಗಿಹುದುತಾಯ್ನೆಲದ ಉನ್ನತಿಯ ಆದರ್ಶ ಗುರಿಯಿಹುದುಕಷ್ಟಗಳನೆದುರಿಸುವ ಕೆಚ್ಚೆದೆಯ ಬಲವಿಹುದುವೈರಿಗಳ ವ್ಯೂಹಗಳ ಭೇದಿಸುವ ಛಲವಿಹುದು |೧॥१॥
uttunga sanskritiya vaarasika magihudutaaynalada unnatiya aadarsha guriyihudukashtaganadurisuva kachchadaya balavihuduvairiga vyoohaga bhedisuva chhalavihudu1
ದಮನ ನಿರ್ಬಂಧಗಳ ಅಂಜಿಕೆಯು ನಮಗಿಲ್ಲಆಳುವರಸರ ಕೃಪೆಯ ಆಸರೆಯ ಹಂಗಿಲ್ಲಕಠಿಣ ಅಗ್ನಿ ಪರೀಕ್ಷೆಗಳ ಗೆದ್ದು ಬಂದಿಹೆವುಮರಣ ಕೂಪದಿ ಧುಮುಕಿ ಮೇಲೆದ್ದು ಬಂದಿಹೆವು ||೨॥२॥
damana nirbandhaga anjikayu namagillaaavarasara kripaya aasaraya hangillakathina agni pareekshaga gaddu bandihavumarana koopadi dhumuki meladdu bandihavu2
ಕಾಶ್ಮೀರದಾ ಕೂಗು ನಿಮಗೆ ಕೇಳಿಸದೇನು?ತಾಯೊಡಲ ತಳಮಳವು ಮನವ ಬಾಧಿಸದೇನುಮರೆಯುತಿರೆ ಎಲ್ಲೆಲ್ಲೂ ದ್ರೋಹ ವಿಚ್ಛಿದ್ರತೆಯುಮೈಮರೆತು ಮಲಗಿದರೆ ಎಲ್ಲಿಹುದು ಭದ್ರತೆಯು? ||೩॥३॥
kaashmeeradaa koogu nimaga kesadenu?taayodala tamavu manava baadhisadenumarayutira llalloo droha vichchhidratayumaimaratu malagidara llihudu bhadratayu?3
ನೀವು ಕಿವಿಗೊಡಬೇಡಿ ಸ್ವಾರ್ಥಿಗಳ ನುಡಿಗಳಿಗೆಆಜ್ಯವನು ಎರೆಯದಿರಿ ಕುಟಿಲತೆಯ ಕಿಡಿಗಳಿಗೆಸಹಕರಿಸಿ ಬೋಧನೆಗೆ ಬಲವೀವ ಸಾಧನೆಗೆಹಿಂದು ರಾಷ್ಟ್ರೀಯತೆಯ ಪ್ರಬಲ ಪ್ರತಿಪಾದನೆಗೆ ||೪॥४॥
neevu kivigodabedi svaarthiga nudigagaaajyavanu rayadiri kutilataya kidigagasahakarisi bodhanaga balaveeva saadhanagahindu raashtreeyataya prabala pratipaadanag4
Spotted a mistake in these lyrics? Suggest a correction