The song in its original script, with the Roman reading beside it.
ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂಥೆ ಉರಿಯುವಾಧ್ಯೇಯ ಮಹಾಜಲಧಿಯೆಡೆಗೆ ಸಲಿಲವಾಗಿ ಹರಿಯುವಾಲೋಕಹಿತದ ಕಾಯಕ ನಾಡಿಗಭಯದಾಯಕವ್ಯಕ್ತಿವ್ಯಕ್ತಿಯಾಗಬೇಕು ನೈಜ ರಾಷ್ಟ್ರಸೇವಕ ||ಪ
seveyemba yajnadalli samidtheyamthe uriyuvadhyeya mahajaladhiyedege salilavaagi hariyuvalokahitad kayak nadigabhyadayakvyaktivyaktiyagbeku naij rashtrasevak ||pa
ಉಚ್ಚನೀಚ ಭೇದವ ಅಳಿಸಿದೂರಗೊಳಿಸುವಾರೊಚ್ಚುರೋಷ ನೀಗುತಾ ಬಂಧುಭಾವ ಬೆಳೆಸುವಾಹಚ್ಚಿ ಜ್ಞಾನದೀವಿಗೆ ಸುತ್ತ ಬೆಳಕ ಬೀರುವಾಕೆಚ್ಚಿನಿಂದ ಮುಂದೆ ಸಾಗಿ ಭರದಿ ಗುರಿಯ ಸೇರುವಾ ||೧॥१॥
uchchanich bhedav alisiduragolisauvarochurosh niguta bandhubhav belesauvahachchai jnanadeevige sut belak beeruvakechininda munde sagi bharadi guriy seruva1
ಎಲೆಯ ಮರೆಯೊಳರಲಿ ನಗುವ ಸುಮನರಾಶಿಯಂದದಿಕಡಲ ಒಡಲೊಳುಕ್ಕಿ ಮೊರೆವ ಕೋಟಿ ಅಲೆಗಳಂದದಿವಿಮುಖರಾಗಿ ಖ್ಯಾತಿಗೆ ಪ್ರಚಾರಕೆ ಪ್ರಶಂಸೆಗೆಸಹಜಭಾವದಿಂದ ಧುಮುಕಿ ಬನ್ನಿ ಕಾರ್ಯಕ್ಷೇತ್ರಕೆ ||೨॥२॥
eley mareyolarali nguv sumanrashiyandadikadal ololuuki morev koti alegandadivimukharagi khyati prcharak prasnsegesahajbhavdind dhumuki banni karyakshetre2
ದೀನದಲಿತ ಸೇವೆಯೆ ಪರಮ ಆರಾಧನೆಸಾಕು ಬರಿಯ ಬೋಧನೆ ಬೇಕು ಹಿರಿಯ ಸಾಧನೆದಿಟದಿ ನಾವು ಅಳಿಸಬೇಕು ನುಡಿಯ ನಡೆಯ ಅಂತರರಚಿಸಬೇಕು ನವಸಮಾಜ ಸರ್ವಾಂಗಸುಂದರ ||೩॥३॥
dindalit seveyey param aradhnesaku bariy bodhne beku hiriy sadhnediti nav alisbeku nudiy ndey antarrachisbeku navsamaj srvangsndar3
Spotted a mistake in these lyrics? Suggest a correction