The song in its original script, with the Roman reading beside it.
ವೀರ ಘೋಷಣೆ ವೀರ ಗರ್ಜನೆ, ಗೈಯ್ಯೇ ವಿಜೋಯೋಪಾಸನೆಶಕ್ತಿ ಇಲ್ಲದೆ ಮುಕ್ತಿ ಇಲ್ಲವು, ಇದು ಚರಿತ್ರೆಯ ಬೋಧನೇ || ವೀರ
ಒಬ್ಬರಾಗುತ ಒಬ್ಬ ದೇವರು, ಹುಟ್ಟಿ ಬಂದರು, ಬಂದರೂಸಾಧು ಪುರುಷರು ವೀರ ಪುರುಷರು, ಬಂದು ಹೋದರು, ಹೋದರೂಗೊಟ್ಟು ಮನದಲಿ ಅಟ್ಟಬಿದ್ದೆವು, ನಮ್ಮಡಿಯ ಹಿಂದೆಟ್ಟೆವುಹೂವು ಹಣ್ಣನು ಕೊಟ್ಟು ಅವರನು, ಮುಂದೆ ಸಾಗಿಸಿ ಬಿಟ್ಟೆವು || ವೀರ
ಉದ್ಧರೆ ದಾತ್ಮನಾತ್ಮಾನಂದ ನಾವೇ ಪಟಿಸಿದುದಲ್ಲವೇಕೋವಿ ಕತ್ತಿಯನಿಟ್ಟು, ಸುಮ್ಮನೆ ನಾವೆ ಪೂಜಿಸಿದುದಲ್ಲವೇಪೂಜೆ ಏತಕೆ ಪಟಣವೇತಕೆ, ಗೈದೆವೆಂಬುದ ಬಲ್ಲೇವೇಶಸ್ತ್ರ ವೇತಕೆ ಶಾಸ್ತ್ರ ವೇತಕೆ, ಎಂಬುದನು ಮರೆತಿಲ್ಲವೇ? || ವೀರ
ಮೂರು ಸಾಗರ, ನೂರು ಮಂದಿರ, ದೈವ ಸಾಸಿರವಿದ್ದರೆಗಂಗೆ ಇದ್ದರೆ, ಸಿಂಧುವಿದ್ದರೆ, ಗಿರಿ ಹಿಮಾಲಯವಿದ್ದರೆವೇದವಿದ್ದರೆ ಭೂಮಿ ಇದ್ದರೆ, ಘನ ಪರಂಪರೆ ಇದ್ದರೆಏನು ಸಾರ್ಥಕ, ಮನೆಯ ಜನರೇ ಮಲಗಿ ನಿದ್ರಿಸುತ್ತಿದ್ದರೆ? || ವೀರ
ಮಾತೃ ಭೂಮಿಯ ಮಕ್ಕಳಾದರೆ, ಈಗ ನಿದ್ರಿಸಲೋಲ್ಲಿರಿಮೈಯ ರಕ್ತವು ಶುದ್ಧವಿದ್ದರೆ, ಈಗ ತೋರಿಸಬಲ್ಲಿರಿಅಡಿಯ ಮುಂದಿದೇ ಸ್ವರ್ಗವೆನ್ನಿರಿ ಗಡಿಯನುಳಿಸಲು ಧಾವಿಸಿಕಡಲನಾಳಿರೀ ನಭವನಳಿಯಿರಿ, ಯಂತ್ರ ತಂತ್ರವ ನಿರ್ಮಿಸಿ || ವೀರ
Devanagari Transliterationवीर घोषणॅ वीर गर्जनॅ, गैय्ये विजोयोपासनॅशक्ति इल्लदॅ मुक्ति इल्लवु, इदु चरित्रॅय बोधने || वीर
ऑब्बरागुत ऑब्ब देवरु, हुट्टि बँदरु, बँदरूसाधु पुरुषरु वीर पुरुषरु, बँदु होदरु, होदरूगॉट्टु मनदलि ऄट्टबिद्दॅवु, नम्मडिय हिँदॅट्टॅवुहूवु हण्णनु कॉट्टु ऄवरनु, मुँदॅ सागिसि बिट्टॅवु || वीर
उद्धरॅ दात्मनात्मानँद नावे पटिसिदुदल्लवेकोवि कत्तियनिट्टु, सुम्मनॅ नावॅ पूजिसिदुदल्लवेपूजॅ एतकॅ पटणवेतकॅ, गैदॅवॅँबुद बल्लेवेशस्त्र वेतकॅ शास्त्र वेतकॅ, ऍँबुदनु मरॅतिल्लवे? || वीर
मूरु सागर, नूरु मँदिर, दैव सासिरविद्दरॅगँगॅ इद्दरॅ, सिँधुविद्दरॅ, गिरि हिमालयविद्दरॅवेदविद्दरॅ भूमि इद्दरॅ, घन परँपरॅ इद्दरॅएनु सार्थक, मनॅय जनरे मलगि निद्रिसुत्तिद्दरॅ? || वीर
मातृ भूमिय मक्कळादरॅ, ईग निद्रिसलोल्लिरिमैय रक्तवु शुद्धविद्दरॅ, ईग तोरिसबल्लिरिऄडिय मुँदिदे स्वर्गवॅन्निरि गडियनुळिसलु धाविसिकडलनाळिरी नभवनळियिरि, यँत्र तँत्रव निर्मिसि || वीर
vir ghosne vir garjne, gaaiyye vijoyopaasneshkti illde mukti illvu, idu kritrey bodhne || vir
aubbraagaut aubb devru, hutti bndru, bndrusaadhu purusru vir purusru, bndu hodru, hodrugaottu mndli ऄttbiddevu, nmmdiy hindettevuhuvu hnnnu kottu ऄvrnu, munde saagaisi bittevu || vir
uddhre daatmnaatmaannd naave ptisidudllvekovi kttiynittu, summne naave pujisidudllvepuje etke ptnvetke, gaaidevenbud blleveshstr vetke shaastr vetke, enbudnu mretillve? || vir
muru saagar, nuru mndir, daiv saasirviddregangae iddre, sindhuviddre, gairi himaalyviddrevedviddre bhumi iddre, ghn prnpre iddreenu saarthk, mney jnre mlgai nidrisuttiddre? || vir
maatri bhumiy mkklaadre, iga nidrislollirimaiy rktvu shuddhviddre, iga torisblliriadiy mundide svrgavenniri gadiynulislu dhaavisikdlnaaliri nbhvnliyiri, yntr tntrv nirmisi || vir
Spotted a mistake in these lyrics? Suggest a correction