› Geets ›Yava Nelada Gandha Gaali

Yava Nelada Gandha Gaali ಯಾವ ನೆಲದ ಗಂಧ ಗಾಳಿ

KannadaSangha6:50

Download MP3, 6.6 MB

The song in its original script, with the Roman reading beside it.

Original, Kannada
Roman reading

ಯಾವ ನೆಲದ ಗಂಧ ಗಾಳಿ ಮಣ್ಣ ಕಂಪು ತೀಡಿತೋಯಾವ ಧರೆಗೆ ವರ್ಷಧಾರೆ ಫಲಿಸಿ ಚಿಗುರು ತಂದಿತೋಅದೇ ಎನ್ನ ಜನ್ಮಭೂಮಿ ಅದೇ ಎನ್ನ ಪುಣ್ಯಭೂಮಿ ||ಪ

yav nelad gandh gaali mann kampu teedityav dhareg varshdhaar phalis chigur tanditadenна janmabhumi adenна punyabhumi ||pa

ಬಾನಿನಿಂದ ಇಳಿದ ಗಂಗೆ ಯಾವ ನೆಲದಿ ಹರಿದಳೋತೇಗ ಗಂಧ ತರುಗಳೆಲ್ಲ ಯಾವ ಬನದಿ ಅರಳಿತೋಹಿಮದ ಗಿರಿಯ ಧವಳಮಾಲೆ ಯಾರ ಕೊರಳ ಬಳಸಿತೋ ||೧॥१॥

baaninind ilid gange yav neladi haridaliteg gandh tarugalella yav banadi arallithimad giriy dhavalmaal yar koral balasit1

ಋಷಿಯ ಕೊನೆಯು ಶ್ರುತಿಯು ಆಗಿ ಎಲ್ಲಿ ಬೆಳಕು ಹೊಮ್ಮಿತೋಉಷೆಯು ಉದಿಸಿ ಬಂದ ಹಾಗೆ ಎಲ್ಲಿ ಹೊಸತು ಮೂಡಿತೋಭಿನ್ನ ಭಿನ್ನ ಹೃದಯದಲ್ಲೇ ಏಕಸೂತ್ರ ಜನಿಸಿತೋ ||೨॥२॥

rushi koneyu shruti aagi elli belak hommitushey udisi band haag elli hosat muditbhinn bhinn hrudayalallee eksutr janisit2

ದಾಸ ಶರಣರಾದಿಯಾಗಿ ಪಂಥರಾಗಿ ಸಂದರೋರಾಮಕೃಷ್ಣ ಬುದ್ಧಸಿದ್ಧ ಮಹಿಮರಾಗಿ ಬೆಳೆದರೋಗೀತೆಯ ನುಡಿ ಬದುಕಿನಲ್ಲಿ ಏಕಮಂತ್ರ ಮೂಡಿತೋ ||೩॥३॥

das sharnaraadiyaagi pantharaagi sandarramakrishn buddhsidh mahimaraagi beldargiiteya nudi badukinalli ekmantr mudit3

Spotted a mistake in these lyrics? Suggest a correction